ಶ್ರೀ ಬಸವೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್.,

ರಾಣೇಬೆನ್ನೂರ-581115, ಹಾವೇರಿ info@shreebasaveshwarbank.com
  • ಮನೆ
  • ನಮ್ಮ ಬಗ್ಗೆ
    • ನಮ್ಮ ಬಗ್ಗೆ
    • ನಿರ್ದೇಶಕರ ಮಂಡಳಿ
    • ಸಿಬ್ಬಂದಿ
    • ಪಿಗ್ಮಿ ಎಜೆಂಟರು
    • ಬ್ಯಾಂಕ್ ಇತಿಹಾಸ
    • ಅಧ್ಯಕ್ಷರಿಂದ ಸಂದೇಶ
  • ಠೇವಣಿ
  • ಸಾಲಗಳು
  • ಗ್ಯಾಲರಿ
  • ನಕಲಿಳಿಸು
  • ಸಂಪರ್ಕಿಸಿ
(08373)266627

ಗ್ಯಾಲರಿ

  1. ಮನೆ
  2. ಗ್ಯಾಲರಿ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ
ಶೀಘ್ರ ನೋಟ

ಶ್ರೀ ಕೆ ಕೆ ಆನಿಶೆಟ್ಟರ (08-07-1926 ರಿಂದ 06-07-1928) ಮತ್ತು ಶ್ರೀ ಬಿ ಎಂ ಅಂಕಲಕೋಟೆ (07-07-1928 ರಿಂದ 10-08-1928)

ಶ್ರೀ ಎಸ್ ವ್ಹಿ ಸೂರಣಗಿ (11-08-1928 ರಿಂದ 06-07-1929) ಮತ್ತು ಶ್ರೀ ಎಸ್ ಕೆ ಬನಾಗರ

ಶ್ರೀ ಸಿ ಎಸ್ ಕುರುವತ್ತಿ (30-09-1944 ರಿಂದ 16-09-1945) ಮತ್ತು ಶ್ರೀ ಸಿ ಸಿ ಪಟ್ಟಣಶೆಟ್ಟಿ (25-09-1945 ರಿಂದ 10-09-1954)

ಶ್ರೀ ಉಪ್ಪಿನಾ (02-10-1975 ರಿಂದ -)

ಶಂಕುಸ್ಥಾಪನೆ ನೇರವೇರಿಸಿ ಕರ್ನಾಟಕ ರಾಜ್ಯದ ಸಹಕಾರಿ ಸಚಿವರಾದ ಸನ್ಮಾನ್ಯ ಶ್ರೀ ಮಾಲಿ ಮರಿಯಪ್ಪ ಹಾಗೂ ಸಮಾರಂಭದ ಅಧ್ಯಕ್ಷರಾದ ಅಹಾರ ಸಚಿವರಾದ ಸನ್ಮಾನ್ಯ ಶ್ರೀ ಕೆ ಎಫ್ ಪಾಟೀಲ ಅವರಿಗೆ ಬ್ಯಾಂಕಿನ ಸಭಾಧ್ಯಕ್ಷರಾದ ಶ್ರೀ ಆಯ್ ಸಿ ಉಪ್ಪಿನ ಅವರು ಬಿನ್ನವತ್ತಳೆ ಅರ್ಪಿಸಿದ ದೃಶ್ಯ

ಶಂಕುಸ್ಥಾಪನೆ ನೇರವೇರಿಸಿ ಕರ್ನಾಟಕ ರಾಜ್ಯದ ಸಹಕಾರಿ ಸಚಿವರಾದ ಸನ್ಮಾನ್ಯ ಶ್ರೀ ಮಾಲಿ ಮರಿಯಪ್ಪ ಹಾಗೂ ಸಮಾರಂಭದ ಅಧ್ಯಕ್ಷರಾದ ಅಹಾರ ಸಚಿವರಾದ ಸನ್ಮಾನ್ಯ ಶ್ರೀ ಕೆ ಎಫ್ ಪಾಟೀಲ ಅವರಿಗೆ ಬ್ಯಾಂಕಿನ ಸಭಾಧ್ಯಕ್ಷರಾದ ಶ್ರೀ ಆಯ್ ಸಿ ಉಪ್ಪಿನ ಅವರು ಬಿನ್ನವತ್ತಳೆ ಅರ್ಪಿಸಿದ ದೃಶ್ಯ

ನಮ್ಮ ನೆಚ್ಚಿನ ಮುಖ್ಯಮಂತ್ರಿ,
ಸಮ್ಮಣ್ಯ ಶ್ರೀ ದೇವರಾಜ ಅರಸ, (ಬಿ.ಎಸ್ .ಸಿ)
ಸುವರ್ಣ ಮಹೋತ್ಸವ ಸಮಾರಂಭದ ಮುಖ್ಯ ಅತಿಥಿಗಳು

ಬ್ಯಾಂಕ್ ಹೊಸ ಕಟ್ಟಡವನ್ನು 25-07-1963 ರಂದು ನಿರ್ಮಿಸಲಾಯಿತು

ನಮ್ಮ ಬ್ಯಾಂಕಿನ ಪ್ರಾರಂಭೋತ್ಸವ ಸಂದರ್ಭದ ಭಾವ ಚಿತ್ರ

ನಮ್ಮ ಬ್ಯಾಂಕಿನ ಸುಭದ್ರ ಕೋಣೆಯ ( ಸ್ಟ್ರಾಂಗ್ ರೂಮ್ ) ಪ್ರಾರಂಭೋತ್ಸವ ದಿನಾಂಕ 25-07-1963

ಕೆ ಸಿ ಸಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಶ್ರೀಮಾನ್ ವ್ಹಿ ಎಸ್ ಬಸವನಾಳ ಅವರು ಉದ್ಘಾಟಿಸುತ್ತಿರುವ ಸಂದರ್ಭದ ಭಾವ ಚಿತ್ರ

ಸುವರ್ಣ ಮಹೋತ್ಸವ ಸಮಾರಂಭದ ಕಾರ್ಯಕರ್ತರು ಸ್ವಾಗತ ಸಮೀತಿಯ ಸದಸ್ಯಾರು

ಎರಡನೇ ಬಾರಿಗೆ ನ್ಯೂ ಕಟ್ಟಡ ನಿರ್ಮಾಣದ ಅಡಿಗಲ್ಲು ಸಮಾರಂಭ ದಿನ

ಸೋಮವಾರ 15-02-2010 Dated ಶಿವಣ್ಣ ಶಾಸಕರು ಮೂಲಕ ಹೊಸ ಕಲ್ಲಿನ ಸ್ಥಾಪನೆ.

ದಿನಾಂಕ 28-08-2011 ರ ರವಿವಾರ ಬೆಳಿಗ್ಗೆ 11-00 ಗಂಟೆಗೆ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನ ಚಿತ್ರಗಳು

ನೂತನ ಕಟ್ಟಡ ಉದ್ಘಾಟನೆಗೆ ಪರಮ ಪೂಜ್ಯ ಷ || ಬ್ರ || ಶ್ರೀ ಚಂದ್ರಶೇಖರ

ಶಿವಾಚಾರ್ಯಮಹಾಸ್ವಾಮಿಗಳು ಹಿರೇಕಲ್ಮಠ, ಹೂನ್ನಾಳಿ, ಹಾಗೂ ಸನ್ಮಾನ್ಯ ಶ್ರೀ ಸಿ ಎಂ ಉದಾಸಿ ಲೋಕೋಪಯೋಗಿ ಸಚಿವರು ಕರ್ನಾಟಕ ಸರಕಾರ ಆಗಮಿಸಿದ ಸಂದರ್ಭ

 
 

© , ಶ್ರೀ ಬಸವೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ,. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ

ವಿನ್ಯಾಸಗೊಳಿಸಿದವರು: ಪ್ರೊಸೆಸ್‌ವೇರ್ ಸಿಸ್ಟಮ್ಸ್